ಉಪನಿಷತ್ತುಗಳ ಪ್ರಾರಂಭದಲ್ಲಿ ಬರುವ ಶಾಂತಿ ಮಂತ್ರಗಳು == ಶಾಂತಿ ಮಂತ್ರಗಳು == == ಬೃಹದಾರಣ್ಯಕೋಪನಿಷತ್ ಮತ್ತು ಈಶಾವಾಸ್ಯೋಪನಿಷತ್ == ಓಂ ಪೂರ್ಣಮದಃ ಪೂರ್ಣಮಿದಮ್ ಪೂರ್ಣಾತ್ ಪೂರ್ಣಮುದಚ್ಯತೇ | ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ || ಓಂ ಶಾನ್ತಿಃ ಶಾನ್ತಿಃ ಶಾನ್ತಿಃ || ಓಂ! ಆ (ಬ್ರಹ್ಮನ್) ಅನಂತ, ಮತ್ತು ಈ (ಬ್ರಹ್ಮಾಂಡವು) ಅಪರಿಮಿತ. ಅನಂತದಿಂದದಲೆ ಅನಂತವು ಬಂದಿದೆ (ನಂತರ) ಅನಂತದಿಂದ (ಬ್ರಹ್ಮನ್) ಅನಂತವನ್ನು(ಬ್ರಹ್ಮಾಂಡ) ತೆಗೆದಾಗ, ಅನಂತವೇ (ಬ್ರಹ್ಮನ್) ಉಳಿಯುತ್ತದೆ ಓಂ! ಶಾಂತಿ! ಶಾಂತಿ! ಶಾಂತಿ! == ತೈತ್ತಿರೀಯೋಪನಿಷತ್ == ಓಂ ಶಂ ನೋ ಮಿತ್ರಃ ಶಂ ವರುಣಃ | ಶಂ ನೋ ಭವತ್ವರ್ಯಮಾ | ಶಂ ನ ಇನ್ದ್ರೋ ಬೃಹಸ್ಪತಿಃ | ಶಂ ನೋ ವಿಷ್ಣುರುರುಕ್ರಮಃ | ನಮೋ ಬ್ರಹ್ಮಣೇ | ನಮಸ್ತೇ ವಾಯೋ | ತ್ವಮೇವ ಪ್ರತ್ಯಕ್ಷಂ ಬ್ರಹ್ಮಾಸಿ | ತ್ವಾಮೇವ ಪ್ರತ್ಯಕ್ಷಮ್ ಬ್ರಹ್ಮ ವದಿಷ್ಯಾಮಿ | ೠತಂ ವದಿಷ್ಯಾಮಿ | ಸತ್ಯಂ ವದಿಷ್ಯಾಮಿ | ತನ್ಮಾಮವತು | ತದ್ವಕ್ತಾರಮವತು | ಅವತು ಮಾಮ್ | ಅವತು ವಕ್ತಾರಮ್ | ಓಂ ಶಾನ್ತಿಃ ಶಾನ್ತಿಃ ಶಾನ್ತಿಃ || == ಕಠೋಪನಿಷತ್, ಮಾಣ್ಡುಕ್ಯೋಪನಿಷತ್, ತ್ತೈತ್ತಿರೀಯೋಪನಿಷತ್, ಶ್ವೇತಾಶ್ವತರ ಉಪನಿಷತ್ == ಓಂ ಸಹ ನಾವವತು | ಸಹ ನೌ ಭುನಕ್ತು | ಸಹ ವೀರ್ಯಂ ಕರವಾವಹೈ | ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ || ಓಂ ಶಾನ್ತಿಃ ಶಾನ್ತಿಃ ಶಾನ್ತಿಃ || == ಕೇನೋಪನಿಷತ್, ಛಾನ್ದೋಗ್ಯೋಪನಿಷತ್ == ಓಂ ಆಪ್ಯಾಯನ್ತು ಮಮಾಙ್ಗಾನಿ ವಾಕ್ಪ್ರಾಣಶ್ಚಕ್ಷುಃ ಶ್ರೋತ್ರಮಥೋ ಬಲಮಿನ್ದ್ರಿಯಾಣಿ ಚ ಸರ್ವಾಣಿ | ಸರ್ವಮ್ ಬ್ರಹ್ಮೌಪನಿಷದಮ್ ಮಾಽಹಂ ಬ್ರಹ್ಮ ನಿರಾಕುರ್ಯಾಂ ಮಾ ಮಾ ಬ್ರಹ್ಮ ನಿರಾಕರೋದನಿರಾಕರಣಮಸ್ತ್ವನಿರಾಕರಣಮ್ ಮೇಽಸ್ತು | ತದಾತ್ಮನಿ ನಿರತೇ ಯ ಉಪನಿಷತ್ಸು ಧರ್ಮಾಸ್ತೇ ಮಯಿ ಸನ್ತು ತೇ ಮಯಿ ಸನ್ತು | ಓಂ ಶಾನ್ತಿಃ ಶಾನ್ತಿಃ ಶಾನ್ತಿಃ || == ಐತರೇಯೋಪನಿಷತ್ == ಓಂ ವಾಙ್ ಮೇ ಮನಸಿ ಪ್ರತಿಷ್ಠಿತಾ ಮನೋ ಮೇ ವಾಚಿ ಪ್ರತಿಷ್ಠಿತ-ಮಾವೀರಾವೀರ್ಮ ಏಧಿ | ವೇದಸ್ಯ ಮ ಆಣಿಸ್ಥಃ ಶ್ರುತಂ ಮೇ ಮಾ ಪ್ರಹಾಸೀರನೇನಾಧೀತೇನಾಹೋರಾತ್ರಾನ್ ಸಂದಧಾಮ್ಯೃತಮ್ ವದಿಷ್ಯಾಮಿ ಸತ್ಯಂ ವದಿಷ್ಯಾಮಿ ತನ್ಮಾಮವತು ತದ್ವಕ್ತಾರಮವತ್ವವತು ಮಾಮವತು ವಕ್ತಾರಮವತು ವಕ್ತಾರಮ್ | ಓಂ ಶಾಂತಿಃ ಶಾಂತಿಃ ಶಾಂತಿಃ || == ಪ್ರಶ್ನೋಪನಿಷತ್, ಮುಣ್ಡಕೋಪನಿಷತ್, ಮಾಣ್ಡುಕ್ಯೋಪನಿಷತ್ == ಓಂ ಭದ್ರಂ ಕರ್ಣೇಭಿಃ ಶ್ರುಣುಯಾಮ ದೇವಾಃ | ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ ಸ್ಥಿರೈರಙ್ಗೈಸ್ತುಷ್ಟುವಾಂಸಸ್ತನೂಭಿಃ | ವ್ಯಶೇಮ ದೇವಹಿತಮ್ ಯದಾಯುಃ | ಸ್ವಸ್ತಿ ನ ಇನ್ದ್ರೋ ವೃದ್ಧಶ್ರವಾಃ | ಸ್ವಸ್ತಿ ನಃ ಪೂಷಾ ವಿಶ್ವವೇದಾಃ | ಸ್ವಸ್ತಿ ನಸ್ತಾರ್ಕ್ಷ್ಯೋ ಅರಿಷ್ಟನೇಮಿಃ | ಸ್ವಸ್ತಿ ನೋ ಬೃಹಸ್ಪತಿರ್ದಧಾತು ಓಂ ಶಾನ್ತಿಃ ಶಾನ್ತಿಃ ಶಾನ್ತಿಃ || == ಇತರ ಉಪನಿಷತ್ತುಗಳಿಂದ == ಓಂ ದ್ಯೌ: ಶಾನ್ತಿ ರನ್ತರಿಕ್ಷ| ಶಾನ್ತಿ: ಪೃಥಿವೀ ಶಾನ್ತಿ ರಾಪ: ಶಾನ್ತಿರೋಷಧಯ: ಶಾನ್ತಿ: | ವನಸ್ಪತಯ: ಶಾನ್ತಿ ರ್ವಿಶ್ವೇ ದೇವಾ: ಶಾನ್ತಿ ರ್ಬ್ರಹ್ಮ ಶಾನ್ತಿ: ಸರ್ವ| ಶಾನ್ತಿ: ಶಾನ್ತಿರೇವ ಶಾನ್ತಿ: ಸಾ ಮಾ ಶಾನ್ತಿರೇಧಿ || ಓಂ ಶಾನ್ತಿ: ಶಾನ್ತಿ: ಶಾನ್ತಿ: || ಓಂ ಅಸತೋಮಾ ಸದ್ಗಮಯ | ತಮಸೋಮಾ ಜ್ಯೋತಿರ್ ಗಮಯಾ | ಮೃತ್ಯೋರ್ಮಾಮೃತಂ ಗಮಯ || ಓಂ ಶಾನ್ತಿ: ಶಾನ್ತಿ: ಶಾನ್ತಿ: || == ಆಧಾರ == .ಉಪನಿಷತ್ತುಗಳು: ಸ್ವಾಮೀ ಆದಿದೇವಾನಂದ .ಹಿಂದೂ ಧರ್ಮದ ಪರಿಚಯ:ಎ.ಕೆ.ಶಂಕರನಾರಾಯಣ ಭಟ್ == ಉಲ್ಲೇಖಗಳು == == ಬಾಹ್ಯಸಂಪರ್ಕಗಳು == [೧] ]]